== ಕನ್ನಡದ ವಚನಕಾರರು ಮತ್ತು ವಚನಕಾರ್ತಿಯರ ವಚನಾಂಕಿತಗಳು == ವಚನಕಾರರ ಹೆಸರು - ವಚನಾಂಕಿತ ಆದಯ್ಯ ಸೌರಾಷ್ತ್ರ ಸೊಮೇಶ್ವರ ಅಂಬಿಗರ ಚೌಡಯ್ಯ ಅಂಬಿಗರ ಚೌಡಯ್ಯ ಅಮುಗಿದೇವ ಸಿದ್ದ ಸೋಮನಾಥಲಿಂಗ ಆಯ್ದಕ್ಕಿ ಮಾರಯ್ಯ ಅಮರೇ(ಲೇ)ಶ್ವರ ಲಿಂಗ ಆಯ್ದಕ್ಕಿ ಲಕ್ಕಮ್ಮ ಮಾರಯ್ಯ ಪ್ರಿಯ ಅಮರೇ(ಲೇ)ಶ್ವರಲಿಂಗ ಅರುವಿನ ಮಾರಿ ತಂದೆಗಳು ಸದಾ ಶಿವಮೂರ್ತಿ ಲಿಂಗ ಅಲ್ಲಮಪ್ರಭು ಗುಹೇಶ್ವರ ಉರಿಲಿಂಗದೇವ ಉರಿಲಿಂಗದೇವ ಉರಿಲಿಂಗಪೆದ್ದಿ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ಏಲೇಶ ಕೇತಯ್ಯ ಏಲೇಶ್ವರಲಿಂಗ ಕೇದಾರ ಕೇದಾರ ಗುರುದೇವ ಕಂಬದ ಮಾರಯ್ಯ ಕದಂಬ ಲಿಂಗ ಕಾಳೀಲಿಂಗ ಕಾಳೀಲಿಂಗದೇವ ಕಿಲಾರದ ಭೀಮಣ್ಣ ಕಾಲ ಕರ್ಮ ರಹಿತ ತ್ರಿಪುರಾಂತಕಲಿಂಗ ಕರಾಳ ಕೇತಯ್ಯ ಮನಕ್ಕೆ ಮನೋಹರ ಸಂಖ್ಯೇಶ್ವರ ಕಾಡ ಸಿದ್ದೇಶ್ವರ ಕಾಡಿನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೇ ಗೋರಕ್ಷ ಗೋರಕ್ಷ ಪಾಲಕ ಗಣೇಶ ಮಸಣಯ್ಯ ಮಹಾಲಿಂಗ ಗಜೇಶ್ವರ ಗೂಳೂರು ಸಿದ್ದಣಾರ್ಯ ಶಿವಲಿಂಗ ಘನಲಿಂಗ ಘನಲಿಂಗಿಯ ಮೋಹದ ಮಲ್ಲಿಕಾರ್ಜುನ ಘಟ್ಟಿವಾಳಯ್ಯ ಚಿಕ್ಕಯ್ಯಪ್ರಿಯ ಇಲ್ಲ ಇಲ್ಲ ಚನ್ನಬಸವೇಶ್ವರ ಕೂಡಲ ಚನ್ನ ಸಂಗಮದೇವ ಚಂದಿಮರಸ ಸಿಮ್ಮುಲಿಗೆಯ ಚನ್ನರಾಮ ಚಿಕ್ಕಯ್ಯ ಉಳಿಯುಮೇಶ್ವರ ದಸಯ್ಯ ದಸರೇಶ್ವರಲಿಂಗ ದೇವರ ದಾಸಿಮಯ್ಯ ರಾಮನಾಥ ತೋಂಟದ ಸಿದ್ದಲಿಂಗ ಮಹಾಲಿಂಗ ಗುರು ಶಿವ ಸಿದ್ದೇಶ್ವರ ಪ್ರಭುವೇ ನುಲಿಯ ಚಂದಯ್ಯ ಚಂದೇಶ್ವರಲಿಂಗ ನಗೆಮಾರಿ ತಂದೆ ಆತುರವೈರಿ ಮಾರೇಶ್ವರ ಡೋಹರ ಕಕ್ಕಯ್ಯ ಅಭಿನವ ಚನ್ನ ಮಲ್ಲಿಕಾರ್ಜುನ ಪ್ರಸಾದಿ ಭೋಗಣ್ಣ ಚನ್ನಬಸವಣ್ಣ ಪ್ರಿಯ ಚಂದೇಶ್ವರಲಿಂಗ ಪಾಕದ ಭೀಮಯ್ಯ ಭೀಮೇಶ್ವರಲಿಂಗ ಶ್ರೀ ಬಸವೇಶ್ವರರು ಕೂಡಲ ಸಂಗಮ ದೇವ ಭಂಡಾರಿ ಶಾಂತಯ್ಯ ಅಲೋಕನಾದ ಶೂನ್ಯ ಶೂನ್ಯ ಕಲ್ಲಿನೊಳಗಾದ ಬೊಕ್ಕಸದ ಸಂಗಣ್ಣ ಬಸವಣ್ಣಪ್ರಿಯ ನಾಗೇಶ್ವರಲಿಂಗ ಬಾಚಿಕಾಯಕದ ಬಸವಣ್ಣ ಬಸವಣ್ಣ ಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗ ಮಡಿವಾಳ ಮಾಚಿದೇವ ಕಲಿದೇವರದೇವ ಮಾದರ ಚನ್ನಯ್ಯ ಕಯ್ಯುಳಿಗತ್ತಿ ಅಡಿಗೂಂಟ ಕಡೆಯಾಗಬೇಡ ಅರಿ ನಿಜಾತ್ಮರಾಮನ ಮಲ್ಲಯ್ಯ ಗುರು ಪುರದ ಮಲ್ಲಯ್ಯ ಮೋಳಿಗೆ ಮಾರಯ್ಯ ನಿಃಕಳಂಕ ಮಲ್ಲಿಕಾರ್ಜುನ ಮುಮ್ಮಡಿ ಕಾರ್ಯೇಂದ್ರ ಮಹಾ ಘನ ದೊಡ್ಡ ದೇಶಿಕಾರ್ಯ ಗುರು ಪ್ರಭುವೇ ಮಾರೇಶ್ವರೊಡೇಯ ಮಾರೇಶ್ವರ ಮೆರೆ ಮಿಂಡ ದೇವ ರಾಮೇಶ್ವರಲಿಂಗ ರಾಯಸದ ಮಂಚಣ್ಣ ಜಾಂಬೇಶ್ವರ ಶಿವಯೋಗಿ ಸಿದ್ಧರಾಮೇಶ್ವರ ಕಪಿಲ ಸಿದ್ದ ಮಲ್ಲಿಕಾರ್ಜುನ ಶಿವಲೆಂಕ ಮಂಚಣ್ಣ ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗ ವೈದ್ಯ ಸಂಗಣ್ಣ ಮರುಳುಶಂಕರ ಪ್ರಿಯ ಸಿದ್ದರಾಮೇಶ್ವರಲಿಂಗ ಹಾವಿನಹಾಳ ಕಲ್ಲಯ್ಯ ಮಹಾಲಿಂಗ ಕಲ್ಲೇಶ್ವರ ವೀರ ಗೊಲ್ಲಾಳಯ್ಯ ವೀರ ಬೀರೇಶ್ವರಲಿಂಗ ಸಕಳೇಶ ಮಾದರಸ ಸಕಳೇಶ್ವರ ದೇವ ಸೊಡ್ಡಳ ಬಾಚರಸ ಸೊಡ್ಡಳ ಬಹುರೂಪಿ ಚೌಡಯ್ಯ ರೇಕಣ್ಣಪ್ರಿಯ ನಾಗಿನಾಥ ಕಾಳವ್ವೆ( ಬಾಚಿಕಾಯಕದ ಬಸವಯ್ಯಗಳ ಪತ್ನಿ) ಕರ್ಮಹರ ಕಾಳೇಶ್ವರ ಗೊಗ್ಗವ್ವೆ ನಾಸ್ತಿನಾಥ ನೀಲಾಂಬಿಕೆ ಬಸವ ಪ್ರಿಯ ಕೂಡಲ ಸಂಗಮದೇವ ನೀಲಲೋಚನೆ ಸಂಗಯ್ಯ ಅಕ್ಕಮಹಾದೇವಿ ಚನ್ನಮಲ್ಲಿಕಾರ್ಜುನ ಮುಕ್ತಾಯಕ್ಕ ಅಜಗಣ್ಣ ಮಹಾದೇವಿ (ಮೋಳಿಗೆ ಮಾರಯ್ಯಗಳ ಪತ್ನಿ) ಎನ್ನಯ್ಯ ಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನ ಸತ್ಯಕ್ಕ ಶಂಭು ಜಕ್ಕೇಶ್ವರ ಮಹಾದೇವಿಯಕ್ಕ